Posts

Showing posts from November, 2025

DECEMBER 3, 1984 BHOPAL DISASTER DAY

 DECEMBER 3, 1984 BHOPAL DISASTER DAY TOXIC CHEMICAL RELEASE FROM A CHEMICAL MANUFACTURING PLANT. WHERE   UNION CARBIDE INDIA LIMITED (UCIL) STARTED IN 1979 – TO MANUFACTURE CHEMICALS  - CHEMICAL PESTICIDE SEVIN [ CARBORYL]  IS HIGHLY TOXIC, NEEDS GLOVES AND OTHER SAFETY GEAR WHILE HANDLING -  CHEMICAL PROCESS IN MANUFACTURING CARBORYL USED MIC [METHYL-ISO-CYANATE]   WHAT HAPPENED MIDNIGHT OF DECEMBER 2nd, 1984 -  LEAKAGE FROM THE CHEMICAL STORAGE TANK OF METHYL-ISOCYNATE - MIC GAS IS DEADLY TOXIC EVEN IN SMALL QUANTITIES -  40 Tons (1 ton = 1000 kgs) OF THIS GAS CAME OUT. THIS COMPANY's PLANT WAS RIGHT IN THE MIDDLE OF BHOPAL CITY (AND NEXT TO RAILWAY STATION) -  BHOPAL- CAPITAL OF MADHYA PRADESH. POPULATION 9 LAKH THEN –  EFFECTS EYES AND SKIN IRRITATION -  LUNGS AFFECTED -  MANY BLINDED -  TOTAL OF 5 LAKH PERSONS WERE EXPOSED -  IMMEDIATE DEATH – 3000 DEATH WITHIN 2 WEEKS – 8000 THOUSANDS OF ANIMALS (CATTLE, D...

BHOPAL DAY

  ಭೂಪಾಲ್ಅನಿಲ ದುರಂತ   ಭೂಪಾಲ್ ನಗರವು ಮಧ್ಯಪ್ರದೇಶದ ರಾಜಧಾನಿಯಾಗಿದ್ದು ಇದು ಇತಿಹಾಸ ಪ್ರಸಿದ್ಧವಾದ ನಗರವಾಗಿದೆ. ಈ ನಗರವನ್ನು ಭೂಪಾಲ ಎಂಬ ಪ್ರಸಿದ್ಧ ರಾಜನೊಬ್ಬ ಕಟ್ಟಿರಬಹುದು ಎಂಬ ನಂಬಿಕೆ ಇತಿಹಾಸದಲ್ಲಿ ನಾವು ಕಾಣಬಹುದಾಗಿದೆ, ಹಾಗೂ ಕಾಳಿದಾಸರಂತಹ ಪ್ರಸಿದ್ಧ ಕವಿ ಈ ನಗರದ ಹಿರಿಮೆಗೆ ಕಾರಣರಾಗಿರುತ್ತಾರೆ. ಭಾರತದಲ್ಲಿ ಅತ್ಯಂತ ಸುಂದರವಾದ ನಗರಗಳಲ್ಲಿ ಒಂದಾದ ಭೂಪಾಲ್ ನಗರವು ಪ್ರವಾಸಿಗರ ಸ್ವರ್ಗವೆಂದೆ ಕರೆಯಲ್ಪಡುವುದು. ಇಲ್ಲಿ ನೋಡಬಹುದಾದ   ಪ್ರಸಿದ್ಧ ಸ್ಥಳಗಳಲ್ಲಿ ಒಂದು ಬಿಂಬೆಟ್ಕ . ಅಲ್ಲಿ ಆದಿಮಾನವರುಗಳು ವಾಸಿಸುತ್ತಿದ್ದ ಗುಹೆಗಳು ಹಾಗೂ ಅಲ್ಲಿ ಅವರುಗಳು ಬಿಡಿಸಿದಂತಹ ಚಿತ್ರಗಳನ್ನು ಇಂದಿನ ದಿನಕ್ಕೂ ನಾವು ನೋಡಬಹುದಾಗಿದೆ. ಇದಲ್ಲದೆ ಇತರೆ ಪ್ರವಾಸಿ ಸ್ಥಳಗಳಾದ ಲಕ್ಷ್ಮೀನಾರಾಯಣ ದೇವಾಲಯ ಅಥವಾ ಬಿರ್ಲಾ ಮಂದಿರ್ ,   ಖಾಲಿ ಘಾಟ್ , ಗುಫಾ ಮಂದಿರ್, ಒಂದು ಜೈನ ದೇವಾಲಯ ಹಾಗೂ ಮೊಘಲರ ಆಳ್ವಿಕೆಯಲ್ಲಿ ಕಟ್ಟಿರುವ ಹಲವಾರು ಪ್ರಸಿದ್ಧ ಮಸೀದಿಗಳನ್ನು ಸಹ ನಾವು ನೋಡಬಹುದಾಗಿದೆ. ಆದರೆ ಇಂದಿನ ದಿನ ಭೋಪಾಲ್ ನಗರವು ಒಂದು ಕೆಟ್ಟ ದುರಂತಕ್ಕೆ ಸಿಕ್ಕಿ ಬಳಲುತ್ತಿದೆ , ಅದೇ ಅನಿಲ ದುರಂತ. 28 ವರ್ಷಗಳ ಹಿಂದೆ 1984 ರ ಡಿಸೆಂಬರ್ ಮೂರನೇ ತಾರೀಕಿನಂದು ನಡೆದ ಈ ಘಟನೆ ಪ್ರಪಂಚದಲ್ಲಿ ಅತ್ಯಂತ ಭಯಾನಕವಾದ ದುರಂತವೆಂದರೆ ತಪ್ಪಾಗಲಾರದು. ಭೂಪಾಲ್ ನಗರದ ಮಧ್ಯಭಾಗದಲ್ಲಿ ಸ್ಥಾಪಿಸಲ್ಪಟ್ಟಿದ್ದ ಕೀಟನಾಶಕ ರಾಸಾಯನಿಕ ...